Foucault current ಹೂಕೋ ಕರಂಟ್‍
ನಾಮವಾಚಕ

(ವಿದ್ಯುದ್ವಿಜ್ಞಾನ) ಹೂಕೋ ಪ್ರವಾಹ; ಕಾಂತಕ್ಷೇತ್ರದಲ್ಲಿ ಆಗುವ ಬದಲಾವಣೆಯಿಂದ ವಾಹಕದಲ್ಲಿ ಜನಿಸುವ ವಿದ್ಯುತ್ಪ್ರವಾಹ.